ಮಾವುತನನ್ನೇ ತುಳಿದು ಕೊಂದ ಆನೆ, ವೈರಲ್ ವಿಡಿಯೋ ನೋಡಿ
newsics.com ಇಡುಕ್ಕಿ(ಕೇರಳ): ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ಸಂಭವಿಸಿದೆ. ಜೂನ್ 20ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಹದ ಪ್ರತಿಯೊಂದು ಮೂಳೆಯೂ ಪುಡಿ ಪುಡಿಯಾಗುವಂತೆ ಆನೆ ಮಾವುತನನ್ನು ತುಳಿದು ಅಪ್ಪಚ್ಚಿ ಮಾಡಿದೆ. ನೀಲೇಶ್ವರಂನ 62 ವರ್ಷದ ಬಾಲಕೃಷ್ಣನ್ ಮೃತಪಟ್ಟ ಮಾವುತ. ಗುರುತಿಸಲಾಗಿದ್ದು, ಅಡಿಮಲಿ ಸಮೀಪದ ಕಲ್ಲರ್‌ನಲ್ಲಿರುವ ಖಾಸಗಿ ಸಫಾರಿ ಕೇಂದ್ರವಾದ ಕೇರಳ ಫಾರ್ಮ್‌ನಲ್ಲಿ ಸಂಜೆ 6:30 ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆನೆ … Continue reading ಮಾವುತನನ್ನೇ ತುಳಿದು ಕೊಂದ ಆನೆ, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed