ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿನ ಉಡುಗೊರೆಗಳ ಹರಾಜು ಶೀಘ್ರ
newsics.com ತಿರುಪತಿ:ತಿರುಪತಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರು ಏಳು ಬೆಟ್ಟಗಳ ಒಡೆಯನಿಗೆ ತಲೆಗೂದಲನ್ನು ಅರ್ಪಿಸಿದರೆ, ಇನ್ನು ಭಕ್ತರು ತಮ್ಮ ಕೈಲಾದಷ್ಟು ಕಾಣಿಕೆಯನ್ನ ಶ್ರೀವಾರಿ ಹುಂಡಿಯಲ್ಲಿ ಹಾಕುತ್ತಾರೆ. ಒಂದು ರೂಪಾಯಿಯಿಂದ ಕೋಟಿ ರೂಪಾಯಿಗಳವರೆಗೆ ಹಣವನ್ನು ಅರ್ಪಿಸುವವರು ಇದ್ದಾರೆ.ಅಂತಹ ಉಡುಗೊರೆಗಳಲ್ಲಿ ಬೆಲೆಬಾಳುವ ಕೈಗಡಿಯಾರಗಳು ಮತ್ತು ಮೊಬೈಲ್ ಫೋನ್ಗಳು ಸೇರಿವೆ. ವೆಂಕಣ್ಣ ಹುಂಡಿಯಿಂದ ಬಂದಿರುವ ಕೈಗಡಿಯಾರಗಳು ಮತ್ತು ಮೊಬೈಲ್ ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡುವುದಾಗಿ ತಿರುಮಲ ತಿರುಪತಿ ದೇವಸ್ಥಾನವು ಪ್ರಕಟಿಸಿದೆ. ಆಸಕ್ತ ಭಕ್ತರು ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಬಹುದು ಎಂದು … Continue reading ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿನ ಉಡುಗೊರೆಗಳ ಹರಾಜು ಶೀಘ್ರ
Copy and paste this URL into your WordPress site to embed
Copy and paste this code into your site to embed