ಬೆಳ್ಳಂಬೆಳಗ್ಗೆ ಗಂಡನ ಕಡೆಯವರಿಂದನೇ ಹೆಂಡತಿ ಕಿಡ್ನಾಪ್
Newsics.com ಮುಂಬೈ: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯೊಬ್ಬರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮಹಾರಾಷ್ಟ್ರದ ಪುಣೆನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋದಲ್ಲಿರುವ ವ್ಯಕ್ತಿ ಆಕೆಯ ಪತಿಯಾಗಿದ್ದು, ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಅಪಹರಣದ ನಂತರ, ಆಕೆಗೆ ಕಾರಿನಲ್ಲಿ ಬಂಧಿಸಿ ನಿದ್ರೆ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಹೇಳುವ ಪ್ರಕಾರ..ಸಂತ್ರಸ್ತೆ ಮತ್ತು ಆಕೆಯ ಪತಿ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರಂತೆ. ಕೆಲ ದಿನಗಳಿಂದ ಗಂಡ-ಹೆಂಡತಿ … Continue reading ಬೆಳ್ಳಂಬೆಳಗ್ಗೆ ಗಂಡನ ಕಡೆಯವರಿಂದನೇ ಹೆಂಡತಿ ಕಿಡ್ನಾಪ್
Copy and paste this URL into your WordPress site to embed
Copy and paste this code into your site to embed