KSRTCಗೆ ಬರಲಿವೆ ಹೊಸ ಬಸ್‌ಗಳು.. ನಿಮ್ಮೂರಿಗೆ ಹೋಗುವುದು ಸುಲಭ!
newsics.com ಬೆಂಗಳೂರು:KSRTC’ಪಲ್ಲಕ್ಕಿ’ ಬಸ್ ಸೇವೆಯನ್ನು ಪರಿಚಯಿಸಿದ ನಂತರ, ಸ್ಲೀಪರ್ ಬಸ್‌ಗಳಿಗಾಗಿ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಸಾರಿಗೆ ಸಂಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ 30 ಸೀಟರ್-ಕಮ್-ಸ್ಲೀಪರ್ ಹಾಗೂ 70 ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆದಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಸೀಟರ್-ಕಮ್-ಸ್ಲೀಪರ್ ಬಸ್‌ಗಳನ್ನು ಬಿಡಲು ಮುಂದಾಗಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು, ‘ನಾವು ಸೀಟರ್-ಕಮ್-ಸ್ಲೀಪರ್ ಬಸ್‌ಗಳನ್ನು ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದ್ದೇವೆ. ಈಗಾಗಲೇ, ಬೇರೆ ರಾಜ್ಯಗಳ ಸಾರಿಗೆ ನಿಗಮಗಳು … Continue reading KSRTCಗೆ ಬರಲಿವೆ ಹೊಸ ಬಸ್‌ಗಳು.. ನಿಮ್ಮೂರಿಗೆ ಹೋಗುವುದು ಸುಲಭ!
Copy and paste this URL into your WordPress site to embed
Copy and paste this code into your site to embed