ಭಾರತೀಯ ಸಿಬ್ಬಂದಿ ಶೋಷಣೆ: ಬ್ರಿಟನ್‌ನ ಶ್ರೀಮಂತ ಹಿಂದುಜಾ ಕುಟುಂಬದ ನಾಲ್ವರು ಸದಸ್ಯರಿಗೆ 4 ವರ್ಷ ಜೈಲು ಶಿಕ್ಷೆ

newsics.com ಬ್ರಿಟನ್: ಜಿನೀವಾ ಭವನದಲ್ಲಿ ಭಾರತೀಯ ಸಿಬ್ಬಂದಿಯನ್ನು ಶೋಷಣೆ ಮಾಡಿದ್ದಕ್ಕಾಗಿ ಬ್ರಿಟನ್‌ನ ಶ್ರೀಮಂತ ಕುಟುಂಬ ಹಿಂದೂಜಾಗಳ ನಾಲ್ವರಿಗೆ ಸ್ವಿಸ್ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ. ಮಾನವ ಕಳ್ಳಸಾಗಣೆ ಆರೋಪದಿಂದ ಹಿಂದೂಜಾಗಳನ್ನು ಖುಲಾಸೆಗೊಳಿಸಲಾಯಿತು. ಆದರೆ ತೀರ್ಪಿನಲ್ಲಿ ಇತರ ಆರೋಪಗಳ ಮೇಲೆ ದೋಷಾರೋಪಣೆ ಮಾಡಲಾಯಿತು. ಅಂದ ಹಾಗೆ ಈ ಕುಟುಂಬದ ಅಂದಾಜು ನಿವ್ವಳ ಮೌಲ್ಯ 47 ಶತಕೋಟಿ ಯುಎಸ್ ಡಾಲರ್. ಇದು ಸುಮಾರು 3,92,820 ಕೋಟಿ ರೂ.ಗೆ ಸಮ. ಪ್ರಕಾಶ್ ಹಿಂದುಜಾ ಮತ್ತು ಅವರ ಪತ್ನಿ ಕಮಲ್ ಹಿಂದೂಜಾ … Continue reading ಭಾರತೀಯ ಸಿಬ್ಬಂದಿ ಶೋಷಣೆ: ಬ್ರಿಟನ್‌ನ ಶ್ರೀಮಂತ ಹಿಂದುಜಾ ಕುಟುಂಬದ ನಾಲ್ವರು ಸದಸ್ಯರಿಗೆ 4 ವರ್ಷ ಜೈಲು ಶಿಕ್ಷೆ