ಹೆಚ್ಚಾಗುತ್ತಿದೆಯಂತೆ ದಿನದ ಅವಧಿ:ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ
Newsics.com ನವದೆಹಲಿ: ಇದೀಗ ಭೂಮಿಯಲ್ಲಿ ದಿನದ ಅವಧಿ ಹೆಚ್ಚಾದಂತೆ ಭಾಸವಾಗುತ್ತಿದೆ ಎಂದು ನಿಮಗೆ ಅನ್ನಿಸುತ್ತಿದ್ದರೆ, ಹೌದು ಭೂಮಿಯಲ್ಲಿ ದಿನದ ಅವಧಿ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಅಮೆರಿಕದಲ್ಲಿನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಂಶೋಧಕರು ಈ ಬಗ್ಗೆ ತಿಳಿಸಿದ್ದಾರೆ. ಭೂಮಿಯ ಕೇಂದ್ರ ಭಾಗ ತಿರುಗುವಿಕೆಯ ವೇಗ ಕಡಿಮೆ ಮಾಡುತ್ತಿದೆ. ಇದರಿಂದಾಗಿ ಭೂಮಿ ಮೇಲಿನ ದಿನದ ಅವಧಿ ಕೆಲವು ಸೆಕೆಂಡ್ಗಳ ಕಾಲ ಹೆಚ್ಚಾಗಿದೆ ಎಂದಿದ್ದಾರೆ. ಭೂ ಕಂಪನದ ದತ್ತಾಂಶದ ಮೇಲೆ ಈ ಅಧ್ಯಯನ ನಡೆಸಲಾಗಿದೆ. 2010ರಲ್ಲಿ ಭೂಗರ್ಭದ ಒಳಭಾಗ ನಿಧಾನವಾಗಿರುವುದು ಕಂಡು ಬಂದಿತು. … Continue reading ಹೆಚ್ಚಾಗುತ್ತಿದೆಯಂತೆ ದಿನದ ಅವಧಿ:ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ
Copy and paste this URL into your WordPress site to embed
Copy and paste this code into your site to embed