ದರ್ಶನ್ ವಿಚಾರದಲ್ಲಿ ನಿಜವಾಗ್ತಿದೆಯಾ ಆ ಸ್ವಾಮೀಜಿ ನುಡಿದ ಭವಿಷ್ಯ..?
Newsics.com ಬೆಂಗಳೂರು:”ವಿವಾದ”ದ ಜೊತೆ ಚಾಲೆಂಜಿಂಗ್ ಸ್ಟಾರ್ ”ದರ್ಶನ್” ಅವರಿಗೆ ಇರುವ ಸಂಬಂಧ ಇಂದು ನಿನ್ನೆಯದಲ್ಲ. ವಿವಾದದ ಜೊತೆ ವರ್ಷಾನು ವರ್ಷಗಳಿಂದ ಅವಿನಾಭಾವ ಸಂಬಂಧವನ್ನ ದರ್ಶನ್ ಬೆಳೆಸಿಕೊಂಡು ಬಂದಿದ್ದಾರೆ.ಹಿಂದಷ್ಟೇ ಕಾಲಜ್ಞಾನ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇದೀಗ ಆ ಸ್ಫೋಟಕ ಭವಿಷ್ಯ ನಿಜವಾಗಿದೆ. ಸ್ವಾಮೀಜಿಗಳು ಪ್ರಕಟಿಸಿದ್ದ ಭವಿಷ್ಯವಾಣಿಯಲ್ಲಿನ ಪ್ರತಿ ಪದಗಳೂ ದರ್ಶನ್ ಅವರ ಈಗಿನ ಬೆಳವಣಿಗೆಗಳನ್ನು ಹೇಳುತ್ತಿವೆ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಕಷ್ಟ ಪಟ್ಟು ಮೇಲೆ ಬಂದವರು. ಅವರಲ್ಲಿನ ಪ್ರತಿಭೆ ಹಾಗೂ ಅವರು ಪಡೆದ ಪ್ರಸಿದ್ಧಿ … Continue reading ದರ್ಶನ್ ವಿಚಾರದಲ್ಲಿ ನಿಜವಾಗ್ತಿದೆಯಾ ಆ ಸ್ವಾಮೀಜಿ ನುಡಿದ ಭವಿಷ್ಯ..?
Copy and paste this URL into your WordPress site to embed
Copy and paste this code into your site to embed