ರೋಸ್ ಮೂನ್ ಗೋಚರ: ಮಿಸ್ ಮಾಡದೇ ನೋಡಿ, ಇದಕ್ಕೂ ಹನಿಮೂನ್‌ಗೂ ಇದೆ ಸಂಬಂಧ!

Newsics.com ಹೂವಿನ ಹೆಸರು ಮತ್ತು ಹಣ್ಣಿನ ಹೆಸರಿನಲ್ಲಿರುವ ಈ ಮೂನ್ ತುಂಬಾ ವಿಶೇಷ .ಹೌದು,ಜೂನ್ 21ಕ್ಕೆ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸುತ್ತವೆ, ಬಣ್ಣದಲ್ಲೂ ಎಲ್ಲರನ್ನೂ ಆಕರ್ಷಿಸುತ್ತವೆ. ಮುಖ್ಯವಾಗಿ ರೋಸ್ ಮೂನ್ ಅಥವಾ ಸ್ಟ್ರಾಬೆರಿ ಕಂಗೊಳಿಸಲಿದೆ. ಇನ್ನು ಈ ಚಂದ್ರನಿಗೆ ಹಣ್ಣಿನ ಹೆಸರು ಬರಲು ಕಾರಣ ಏನೆಂದರೆ ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸುತ್ತದೆ. ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು  ಹೇಳಲಾಗಿದೆ. ಅಲ್ಲದೇ ಜೂನ್ ಅಂತಿಮ ವಾರದಲ್ಲಿ ಮಳೆ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳು ಹೆಚ್ಚಾಗಿರುತ್ತವೆ. … Continue reading ರೋಸ್ ಮೂನ್ ಗೋಚರ: ಮಿಸ್ ಮಾಡದೇ ನೋಡಿ, ಇದಕ್ಕೂ ಹನಿಮೂನ್‌ಗೂ ಇದೆ ಸಂಬಂಧ!