ರೀಲ್ಸ್‌ಗಾಗಿ ಇದೆಂಥಾ ಹುಚ್ಚಾಟ? ನೀವೇ ವಿಡಿಯೋ ನೋಡಿ

newsics.com ಪುಣೆ(ಮಹಾರಾಷ್ಟ್ರ): ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಪ್ರಸಿದ್ಧರಾಗುವ, ವ್ಯೂಸ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂಥ ಸಾಹಸಕ್ಕಾದರೂ ಮುಂದಾಗುತ್ತಿದ್ದಾರೆ. ಇಂಥ ಸ್ಟಂಟ್ ತೀರಾ ಅಪಾಯಕಾರಿಯಾಗಿರುತ್ತದೆ. ನೋಡುವವರ ಎದೆ ಝಲ್ ಎನಿಸುವಷ್ಟು ಭಯಾನಕವಾಗಿರುತ್ತದೆ. ಭಯ ಹುಟ್ಟಿಸುವಂತಹದ್ದೇ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಘಟನೆ ಇದಾಗಿದ್ದು, ಇಬ್ಬರು ಹದಿಹರೆಯದವರು ಇಲ್ಲಿ ಜೀವ ಪಣಕ್ಕಿಟ್ಟು ಸ್ಟಂಟ್ ಮಾಡಲು ಮುಂದಾಗಿ ಹುಚ್ಚಾಟ ಮೆರೆದಿದ್ದಾರೆ. ದೊಡ್ಡ ಕಟ್ಟಡದ ತುದಿಯಲ್ಲಿ ಹುಡುಗನ ಕೈ ಹಿಡಿದು ಹುಡುಗಿ ನೇತಾಡುವ ದೃಶ್ಯವಿದು. ಅಷ್ಟೇ … Continue reading ರೀಲ್ಸ್‌ಗಾಗಿ ಇದೆಂಥಾ ಹುಚ್ಚಾಟ? ನೀವೇ ವಿಡಿಯೋ ನೋಡಿ