ಬಾಲಕನ ಅಪಹರಣ ಮಾಡಿದ ಉದ್ಯಮಿ;14 ಗಂಟೆಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ

Newsics.com ಬೆಂಗಳೂರು:ಜಾರ್ಖಂಡ್‌ನ ರಾಂಚಿ ಮೂಲದ ಉದ್ಯಮಿ ಜಸ್ಮಾವುದ್ದೀನ್‌ ಎಂಬಾತ ಜೀವನೋಪಾಯಕ್ಕೆಂದು ಅಪಾರ್ಟ್‌ಮೆಂಟ್‌ನಲ್ಲಿ ಕ್ಲೌಡ್‌ ಕಿಚನ್‌ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದರಿಂದ ಬಾಲಕನೋರ್ವನನ್ನು ಅಪಹರಿಸಿದ್ದಾನೆ. ಹಣಕ್ಕಾಗಿ ಬಾಲಕನ ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ನಡೆದಿದೆ. 23 ವರ್ಷದ ಜಸ್ಮಾವುದ್ದೀನ್‌ ಶೇಖ್‌ 9 ವರ್ಷದ್ದ ಬಾಲಕನನ್ನು ಅಪಹರಿಸಿ ತನ್ನ ಅಪಾರ್ಟ್‌ ಮೆಂಟ್‌ನಲ್ಲಿ ಬಚ್ಚಿಟ್ಟಿದ್ದ. ನಂತರ ಬಾಲಕನ ಪೋಷಕರಿಗೆ ಮೊಬೈಲ್‌ ಕರೆ ಮಾಡಿ 10 ಲಕ್ಷ ರೂ.ನೀಡಿದರೆ ಮಗನನ್ನು ಒಪ್ಪಿಸುತ್ತೇನೆ ಎಂದು ಬೇಡಿಕೆ … Continue reading ಬಾಲಕನ ಅಪಹರಣ ಮಾಡಿದ ಉದ್ಯಮಿ;14 ಗಂಟೆಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ