newsics.com
ಶುಭೋದಯ
ನಿತ್ಯ ಪಂಚಾಂಗ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 20/06/2024
ತಿಂಗಳು – ಜೂನ್
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ತ್ರಯೋದಶಿ 07:49:28
ಪಕ್ಷ – ಶುಕ್ಲ
ನಕ್ಷತ್ರ – ಅನುರಾಧ 18:09:01
ಯೋಗ – ಸಾಧ್ಯ 20:10:52
ಕರಣ – ತೈತುಲ 07:49:28
ಕರಣ – ಗರಜ 19:45:09
ತಿಂಗಳು (ಅಮಾವಾಸ್ಯಾಂತ್ಯ) ಜ್ಯೇಷ್ಠ
ತಿಂಗಳು (ಹುಣ್ಣಿಮಾಂತ್ಯ) ಜ್ಯೇಷ್ಠ
ಚಂದ್ರ ರಾಶಿ- ವೃಶ್ಚಿಕ
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ
ಸೂರ್ಯೋದಯ 05:55:48
ಸೂರ್ಯಾಸ್ತ 18:46:51
ಹಗಲಿನ ಅವಧಿ 12:51:03
ರಾತ್ರಿಯ ಅವಧಿ 11:09:09
ಚಂದ್ರೋದಯ 17:21:30
ಚಂದ್ರಾಸ್ತ 28:54:09*
ರಾಹು ಕಾಲ 13:58 – 15:34 ಅಶುಭ
ಯಮಘಂಡ ಕಾಲ 05:56 – 07:32 ಅಶುಭ
ಗುಳಿಕ ಕಾಲ 09:09 – 10:45
ಅಭಿಜಿತ್ 11:56 – 12:47 ಶುಭ
ದುರ್ಮುಹೂರ್ತ 10:13 – 11:04 ಅಶುಭ
ದುರ್ಮುಹೂರ್ತ 15:21 – 16:13 ಅಶುಭ
—
ದಿನದ ಮಾತು…
ನನ್ನ ದುಡಿಮೆಯಿಂದಲೇ ಮನೆಯವರೆಲ್ಲರೂ ಅನ್ನ ತಿನ್ನುತ್ತಿದ್ದಾರೆ ಎಂಬ ಅಹಂಕಾರ ಬೇಡ. ಅಂತಹ ಕೆಲಸಕ್ಕೆ ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆ ಎಂಬ ವಿನಮ್ರತೆ ಇರಲಿ. ಒಂದು ವೇಳೆ ದೇವರು ತಾನು ಕೊಟ್ಟ ಈ ಸೌಭಾಗ್ಯವನ್ನು ಕಿತ್ತುಕೊಂಡರೆ, ನಾವು ಮನೆಯವರಿಗೆ ಅನ್ನ ಹಾಕುವುದಿರಲಿ, ನಾವೇ ಅನ್ನಕ್ಕಾಗಿ ಅಲೆಯಬೇಕಾದೀತು. ವಿವೇಕವಿರಲಿ.
ವೃಷಭ- ಅಮೂಲ್ಯವಾದದ್ದು ಸಿಗಬಹುದು, ಕುಂಭ- ಸಂಗಾತಿಯೊಂದಿಗೆ ಅಸಮಾಧಾನ, ನಿಮ್ಮದ್ಯಾವ ರಾಶಿ?