ಒಟಿಟಿಯಲ್ಲಿ ಈ ತಿಂಗಳು ನಿಮಗಾಗಿ ಕಾದಿವೆ ಈ ಸೂಪರ್ ಹಿಟ್ ಸಿನಿಮಾಗಳು

newsics.com ಇತ್ತೀಚಿನ ದಿನಗಳಲ್ಲಿ ಒಟಿಟಿಯಲ್ಲಿ ಸೌತ್ ಇಂಡಿಯಾ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ತಿಂಗಳಲ್ಲಿ ಒಟಿಟಿಯಲ್ಲಿ ಯಾವೆಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಬ್ಯಾಚುಲರ್‌ ಪಾರ್ಟಿ ದಿಗಂತ್‌, ಲೂಸ್‌ ಮಾದ ಮುಂತಾದ ಪ್ರಮುಖ ಕಲಾವಿದರು ನಟಿಸಿರುವ ಬ್ಯಾಚುಲರ್‌ ಪಾರ್ಟಿ ಕನ್ನಡ ಸಿನಿಮಾವು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫ್ಯಾಮಿಲಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ ಪಡೆದುಕೊಂಡಿತ್ತು. … Continue reading ಒಟಿಟಿಯಲ್ಲಿ ಈ ತಿಂಗಳು ನಿಮಗಾಗಿ ಕಾದಿವೆ ಈ ಸೂಪರ್ ಹಿಟ್ ಸಿನಿಮಾಗಳು