ಗಂಡು ಮಗುವಿನ ತಾಯಿಯಾದ ‘ಹೆಬ್ಬುಲಿ’ ನಟಿ

newsics.com ಬೆಂಗಳೂರು: ‘ಹೆಬ್ಬುಲಿ’ ಸಿನಿಮಾದ ನಟಿ ಅಮಲಾ ಪೌಲ್ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 11ರಂದು ಜನಿಸಿದ ಪವಾಡ’ ಎಂದು ನಟಿ ಅಡಿಬರಹ ನೀಡಿದ್ದು, ಗಂಡು ಮಗುವಿಗೆ ‘ಇಲೈ’ ಎಂದು ಹೆಸರಿಟ್ಟಿದ್ದಾರೆ. ಉದ್ಯಮಿ ಜಗತ್ ದೇಸಾಯಿ (Jagat Desai) ಜೊತೆ ಅಮಲಾ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುನ್ನುಡಿ ಬರೆದರು. ಈ ಖುಷಿ ಸುದ್ದಿಯನ್ನು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮಗುವಿನ ಹೆಸರನ್ನು ಕೂಡ ರಿವೀಲ್ ಮೀಡಿದ್ದಾರೆ. ಆಂಟಿಯರಿಗಿಲ್ಲ ಪ್ರವೇಶ: … Continue reading ಗಂಡು ಮಗುವಿನ ತಾಯಿಯಾದ ‘ಹೆಬ್ಬುಲಿ’ ನಟಿ