ಮೂರ್ಛೆ ತಪ್ಪಿದ ಪೈಲೆಟ್:ಕಕ್ಕಾಬಿಕ್ಕಿಯಾದ ಪ್ರಯಾಣಿಕರು..!

Newsics.comಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸುವುದೇ ಒಂಥರಾ ಭಯಾನಕ ಸಂಗತಿ. ಅಂತದ್ರಲ್ಲಿ ಚಲಿಸುತ್ತಿರುವ ಪೈಲೆಟ್ ಗೆ ಏನಾದ್ರೂ ಆದ್ರೆ ಪ್ರಯಾಣಿಕರು ಏನ್ ಮಾಡಬಹುದು. ಮೂರ್ಛೆ ಹೋದಂತೆ ನಟಿಸಿದ ಪೈಲಟ್ ಒಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಪೈಲಟ್​​ ಜೊತೆಗೆ ದಂಪತಿಯೊಂದು ಹೆಲಿಕಾಪ್ಟರ್​​ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಇದಕ್ಕಿದ್ದಂತೆ ಪೈಲಟ್​​​ ಮೂರ್ಛೆ ಹೋದಂತೆ ನಟಿಸಿದ್ದು, ಇದನ್ನು ಕಂಡು ಹಿಂದೆ ಕುಳಿತಿದ್ದ ಜೋಡಿ ಹೆದರಿ ಹೋಗಿದ್ದಾರೆ. ಅವರು ಪೈಲಟ್​​ನ್ನು ಎಚ್ಚರಿಸಲು ಸಾಹಸ ಪಡುತ್ತಿರುವುದನ್ನು ಕಾಣಬಹುದು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ … Continue reading ಮೂರ್ಛೆ ತಪ್ಪಿದ ಪೈಲೆಟ್:ಕಕ್ಕಾಬಿಕ್ಕಿಯಾದ ಪ್ರಯಾಣಿಕರು..!