ಅಪ್ಪನ ಹಾದಿಯನ್ನೇ ಹಿಡಿದ ನಟ ಸುದೀಪ್​ ಮಗಳು; ಸಾನ್ವಿ ಲುಕ್​​ಗೆ ಫ್ಯಾನ್ಸ್​ ಬಹುಪರಾಕ್

Newsics.com ಬೆಂಗಳೂರು:ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಇದೀಗ ಅಭಿಮಾನಿಗಳ ಹೊಸ ಫೇವರೆಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ರೀತಿಯ ಪೋಸ್ಟ್‌ಗಳನ್ನು ಹಾಕಿ ತಮ್ಮ ಫಾಲೋವರ್ಸ್ ಅನ್ನು ರಂಜಿಸುತ್ತಿರುತ್ತಾರೆ. ಸಂಗೀತವೆಂದರೆ ಬಹಳ ಇಷ್ಟ ಇರುವ ಸಾನ್ವಿ ಸುದೀಪ್ ಆಗಾಗ ಹೊಸ ಹೊಸ ಹಾಡುಗಳನ್ನು ಹಾಡುತ್ತಲೇ ಇರುತ್ತಾರೆ. ಡ್ರಾಯಿಂಗ್‌ನಲ್ಲಿಯೂ ಆಸಕ್ತಿ ಇರುವ ಇವರು ಆಗಾಗ ತಮ್ಮ ಸ್ಕೆಚ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಸಾನ್ವಿ ಸುದೀಪ್‌ ಅವರು ತಂದೆಯ ದಾರಿಯನ್ನು ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಸೋಶಿಯಲ್ … Continue reading ಅಪ್ಪನ ಹಾದಿಯನ್ನೇ ಹಿಡಿದ ನಟ ಸುದೀಪ್​ ಮಗಳು; ಸಾನ್ವಿ ಲುಕ್​​ಗೆ ಫ್ಯಾನ್ಸ್​ ಬಹುಪರಾಕ್