ಜೂನ್ 19, ಬುಧವಾರ: ದಿನ ಭವಿಷ್ಯ- ಮೇಷದವರಿಗೆ ಮಾನಸಿಕ ಒತ್ತಡ, ಮೀನ ರಾಶಿಯವರಿಗೆ ಅನಗತ್ಯ ಖರ್ಚು
newsics.com 19 ಜೂನ್ 2024, ಬುಧವಾರ ದಿನ ಭವಿಷ್ಯ ಮೇಷ ದೈಹಿಕ ಅನಾರೋಗ್ಯ, ಮಾನಸಿಕ ಒತ್ತಡವಿರುತ್ತದೆ. ಭೂಮಿಯ ವಿಚಾರದಲ್ಲಿನ ವಿವಾದವನ್ನು ಸಹನೆಯಿಂದ ಎದುರಿಸಿ. ವೃಷಭ ಹೊಸದಾಗಿ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ದಂಪತಿ ನಡುವೆ ಉತ್ತಮ ಸಹಕಾರ ಮಿಥುನ ಇಂದಿನ ಶುಭ ಕಾರ್ಯವೊಂದು ನಡೆಯಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಚ್ಯುತಿ ಬರಬಹುದು ಎಚ್ಚರಿಕೆಯಿಂದಿರಿ. ಆಹಾರ ಸೇವನೆ ಬಗ್ಗೆ ಗಮನವಿರಲಿ. ಕರ್ಕ ಸಮಾಜದ ಗಣ್ಯ ವ್ಯಕ್ತಿಗಳ ಭೇಟಿ. ಒಬ್ಬಂಟಿಯಾಗಿ ಜೀವನ ನಡೆಸಲು ಇಷ್ಟಪಡುವಿರಿ. ಹಣದ ಕೊರತೆ ಕಂಡು … Continue reading ಜೂನ್ 19, ಬುಧವಾರ: ದಿನ ಭವಿಷ್ಯ- ಮೇಷದವರಿಗೆ ಮಾನಸಿಕ ಒತ್ತಡ, ಮೀನ ರಾಶಿಯವರಿಗೆ ಅನಗತ್ಯ ಖರ್ಚು
Copy and paste this URL into your WordPress site to embed
Copy and paste this code into your site to embed