ಬಾಲಿವುಡ್‌ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್‌ ಶ್ರವಣ ದೋಷ

newsics.com ಬಾಲಿವುಡ್‌ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಹಠಾತ್ ಶ್ರವಣ ದೋಷ ಉಂಟಾಗಿದೆ. ವಿಮಾನದಿಂದ ಇಳಿದು ಬರುವ ವೇಳೆ ಏನೂ ಕೇಳಿಸದಂತಾಯಿತು. ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ನರಗಳ ಸಮಸ್ಯೆಯಿಂದ ಕಿವುಡುತನ ಉಂಟಾಗಿರುವುದು ಎಂದು ತಿಳಿದುಬಂದಿದೆ. ಹಠಾತ್‌ ಕಿವುಡುತನ ನನ್ನ ವೃತ್ತಿಯಲ್ಲಿ ದೊಡ್ಡ ಆಘಾತ ನೀಡಿದೆ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಅಲ್ಕಾ ಯಾಗ್ನಿಕ್‌ ಬಾಲಿವುಡ್‌ನ ಖ್ಯಾತ ಗಾಯಕರಲ್ಲಿ ಒಬ್ಬರು. 2 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರು ಹಿಂದಿಯ ಸೂಪರ್‌ ಸ್ಟಾರ್‌2 ರಿಯಾಲಿಟಿ … Continue reading ಬಾಲಿವುಡ್‌ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್‌ ಶ್ರವಣ ದೋಷ