ಆಹಾರ ಅರಸಿ ಬಂದ ಒಂಟೆಯ ಕಾಲು ಕತ್ತರಿಸಿದ ಕೀಚಕ ಭೂಮಾಲೀಕ
newsics.com ಕರಾಚಿ(ಪಾಕಿಸ್ತಾನ): ಮೇವು ಅರಸಿ ಜಮೀನಿಗೆ ಪ್ರವೇಶಿಸಿದ್ದ ಒಂಟೆಯ ಕಾಲನ್ನೇ ಭೂಮಾಲೀಕ ಕತ್ತರಿಸಿರುವ ಹೀನ ಕೃತ್ಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಭೂಮಾಲೀಕನ ಕೆಟ್ಟ ಬುದ್ಧಿ ಹಿಂದೆ ಕಾಲು ಕಳೆದುಕೊಂಡಿರುವ ನತದೃಷ್ಟ ಒಂಟೆಗೆ ದುಬೈನಿಂದ ಕೃತಕ ಕಾಲು ತರಿಸಿ ಜೋಡಿಸಲು ಕ್ರಮ ವಹಿಸಲಾಗಿದೆ. ಘಟನೆ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧ್ ಪ್ರಾಂತ್ಯದ ಮುಂದ್ ಜಾಮ್ರಾವೊ ಗ್ರಾಮದಲ್ಲಿ ನಡೆದಿರುವ ಈ ಕೃತ್ಯವು ಪ್ರಾಂತ್ಯದ ಪ್ರಮುಖ ರಾಜಕೀಯ ನಾಯಕರ ಗಮನವನ್ನು ಸೆಳೆದಿದ್ದು. ಸದ್ಯ ಒಂಟೆಯ ಕಾಲು ಕತ್ತರಿಸಿರುವ … Continue reading ಆಹಾರ ಅರಸಿ ಬಂದ ಒಂಟೆಯ ಕಾಲು ಕತ್ತರಿಸಿದ ಕೀಚಕ ಭೂಮಾಲೀಕ
Copy and paste this URL into your WordPress site to embed
Copy and paste this code into your site to embed