16ರ ಬಾಲಕನೊಂದಿಗೆ 28ರ ಆಂಟಿಗೆ ಲವ್!

newsics.com ವಿಜಯಪುರ: ಎರಡು ಮಕ್ಕಳ ತಾಯಿ ಯೊಬ್ಬಳು 16ರ ಬಾಲಕನೊಂದಿಗೆ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ವಿಚಿತ್ರ ಪ್ರಕರಣ ನಡೆದಿದೆ. ಬಾಗೇವಾಡಿ ಪಟ್ಟಣದ 16 ಬಾಲಕನೊಂದಿಗೆ 28 ವರ್ಷದ ಮಲ್ಲಮ್ಮ ಕಳೆದ ಹದಿನೈದು ದಿನಗಳ ಹಿಂದೆ ಪರಾರಿಯಾಗಿದ್ದಾರೆ. ಇದರಿಂದ ಬಾಲಕನ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಬಾಲಕ ಹಾಗೂ ಮಲ್ಲಮ್ಮ ನಡುವೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರು ಪರಾರಿಯಾಗಿದ್ದಾರೆ. ಬಾಲಕ ಹಾಗೂ ಗೃಹಿಣಿ ನಾಪತ್ತೆಯಾದ ಬಗ್ಗೆ ಬಾಲಕನ ತಾಯಿ ಬಸವನ ಬಾಗೇವಾಡಿ … Continue reading 16ರ ಬಾಲಕನೊಂದಿಗೆ 28ರ ಆಂಟಿಗೆ ಲವ್!