newsics.com ಘಮ ಘಮ ಎನ್ನುವ ರಸಂ ಬಾಯಲ್ಲಿ ನೀರೂರಿಸದೆ ಇರದು. ಮಳೆಗಾಲದಲ್ಲಂತೂ ಊಟದಲ್ಲಿ ರಸಂ ಇದ್ದರೆ ಆಪ್ಯಾಯಮಾನ. ಊಟದ ರುಚಿ ಹೆಚ್ಚಿಸುವ ರಸಂ ಅನ್ನು ಐದೇ ನಿಮಿಷದಲ್ಲಿ ಮಾಡಬಹುದು. ದಕ್ಷಿಣ ಭಾರತದಲ್ಲಿ ಊಟ ವೆಜ್ ಇರಲಿ, ನಾನ್ ವೆಜ್ ಊಟ ಇರಲಿ, ಕೊನೆಯಲ್ಲಿ ರಸಂ ಇಲ್ಲದೆ ಊಟ ಪೂರ್ಣಗೊಳ್ಳುವುದೇ ಇಲ್ಲ. ರಸಂಗೆ ಬೇಕಾಗುವ ಸಾಮಗ್ರಿ: ನಿಂಬೆ ಗಾತ್ರದ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ 2 ಕಪ್ ರಸವನ್ನು ತೆಗೆದುಕೊಳ್ಳಿ, ಒಂದು ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ, ಒಂದೆರಡು ಬೆಳ್ಳುಳ್ಳಿ ಬಿಡಿಸಿಟ್ಟುಕೊಳ್ಳಿ, … Continue reading ಐದೇ ನಿಮಿಷದಲ್ಲಿ ರಸಂ ತಯಾರಿಸಿ!
Copy and paste this URL into your WordPress site to embed
Copy and paste this code into your site to embed