ಗೆಳೆಯ ಒರಿಗೆ ಕಿಸ್ ಮಾಡಿದ ಉರ್ಫಿ, ಮುಂದೆ ಮದುವೆ ಆಗ್ತಾರಾ?

newsics.com ಮುಂಬೈ: ವಿಭಿನ್ನ ಉಡುಗೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಮೂಡಿಸುವಲ್ಲಿ ಉರ್ಫಿ ಜಾವೇದ್‌ಗೆ ಸರಿಯಾದ ಸಾಟಿ ಯಾರೂ ಇರಲಿಕ್ಕಿಲ್ಲ. ಇದೀಗ ಮಾಧ್ಯಮಗಳ ಮುಂದೆ ಉರ್ಫಿ, ತನ್ನ ಸ್ನೇಹಿತನಿಗೆ ಮುತ್ತಿಟ್ಟಿದ್ದಾರೆ. ಉರ್ಫಿ ಸುದ್ದಿಯಾಗ್ತಿರೋದು ಮತ್ತ್ಯಾರ ಜೊತೆಯೂ ಅಲ್ಲ ಒರಿ ಜೊತೆ. ಡಿನ್ನರ್ ಗೆ ಹೋಗಿದ್ದ ಉರ್ಫಿ ಹಾಗೂ ಉರಿ ಕ್ಯಾಮರಾ ಮುಂದೆ ಮುತ್ತಿಟ್ಟಿದ್ದಲ್ಲದೆ ಇಬ್ಬರು ಪರಸ್ಪರ ಕಾಲೆಳೆದುಕೊಂಡಿದ್ದಾರೆ. ಇತ್ತೀಚೆಗೆ ಇಬ್ಬರೂ ಡಿನ್ನರ್ ಗೆ ಹೋಗಿದ್ರು. ಪಾಪರಾಜಿಗಳ ಕ್ಯಾಮರಾ ಮುಂದೆ ಕಾಣಿಸಿಕೊಂಡು ಇಬ್ಬರೂ ಗಮನ ಸೆಳೆದಿದ್ದಾರೆ. ಮದುವೆ ಬಗ್ಗೆ … Continue reading ಗೆಳೆಯ ಒರಿಗೆ ಕಿಸ್ ಮಾಡಿದ ಉರ್ಫಿ, ಮುಂದೆ ಮದುವೆ ಆಗ್ತಾರಾ?