ಬ್ರಿಡ್ಜ್‌ಟೋರ್ನ್ ಸೀರೀಸ್, ನಟಿ ನಿಕೋಲಾ ಬೆತ್ತಲೆ ಸೀನ್ ಲೀಕ್
newsics.com ನ್ಯೂಯಾರ್ಕ್: ಜನಪ್ರಿಯ ರೋಮ್ಯಾಂಟಿಕ್ ಟೆಲಿವಿಶನ್ ಸಿರೀಸ್ ಬ್ರಿಡ್ಜ್‌ಟೋರ್ನ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಮೊದಲ ಆವೃತ್ತಿ 2020ರಲ್ಲಿ ಬಿಡುಗಡೆಯಾಗಿದ್ದರೆ, ಇದೀಗ ಮೂರನೇ ಆವೃತ್ತಿಯಲ್ಲಿ ಎರಡನೇ ಪಾರ್ಟ್ ಬಿಡುಗಡೆಗೆ ಸಜ್ಜಾಗಿದೆ. ಜೂನ್ 13ರಂದು ಒಟಿಟಿಯಲ್ಲಿ ಪಾರ್ಟ್ 2 ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಚಿತ್ರದಲ್ಲಿನ ನಟಿಯ ಬೆತ್ತಲೆ ಸೀನ್ ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆಗಿದೆ. ನಟಿ ನಿಕೋಲಾ ಕೋಲನ್ ಈ ಸೀನ್‌ಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ. https://www.youtube.com/watch?v=U4JYAx5rNRA ನಟ ಲ್ಯೂಕ್ ನ್ಯೂಟನ್ ಜತೆಗೆ ನಿಕೋಲಾ ಬೆತ್ತಲಾಗಿ ನಟಿಸಿದ್ದು, … Continue reading ಬ್ರಿಡ್ಜ್‌ಟೋರ್ನ್ ಸೀರೀಸ್, ನಟಿ ನಿಕೋಲಾ ಬೆತ್ತಲೆ ಸೀನ್ ಲೀಕ್
Copy and paste this URL into your WordPress site to embed
Copy and paste this code into your site to embed