10 ಲಕ್ಷ ಕಾಗೆಗಳ ಹತ್ಯೆಗೆ ಸರ್ಕಾರ ಆದೇಶ!

newsics.com ಕೀನ್ಯಾ: ಮುಂದಿನ ಆರು ತಿಂಗಳಲ್ಲಿ ಹತ್ತು‌ ಲಕ್ಷ ಭಾರತೀಯ ಕಾಗೆಗಳನ್ನು ಕೊಲ್ಲುವುದಾಗಿ ಆ ದೇಶ ಪ್ರತಿಜ್ಞೆ ಮಾಡಿದೆ. 2024 ರ ಅಂತ್ಯದ ವೇಳೆಗೆ ಹತ್ತು ಲಕ್ಷ ಕಾಗೆಗಳನ್ನು ತೊಡೆದುಹಾಕಲು ಕ್ರಿಯಾಯೋಜನೆ ಪ್ರಕಟಿಸಿದೆ. ಭಾರತೀಯ ಮೂಲದ ಕಾಗೆಗಳು ನಮ್ಮ ಪರಿಸರ ವ್ಯವಸ್ಥೆಗೆ ಮಾರಕವಾಗಿವೆ ಎಂದು ಸ್ಪಷ್ಟಪಡಿಸಿರುವ ಕೀನ್ಯಾ ವನ್ಯಜೀವಿ ಸೇವೆ, ಇಂಡಿಯನ್ ಹೌಸ್ ಕ್ರೌಸ್ ಈ ಕಾಗೆಗಳು ತುಂಬಾ ಆಕ್ರಮಣಕಾರಿಯಾಗಿವೆ. ದಶಕಗಳಿಂದಲೂ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯ ಪಕ್ಷಿಗಳ ಸಂತತಿ ಮೇಲೆ ಮೇಲೆ ಭೀಕರ ಪರಿಣಾಮ ಬೀರುತ್ತಿದೆ … Continue reading 10 ಲಕ್ಷ ಕಾಗೆಗಳ ಹತ್ಯೆಗೆ ಸರ್ಕಾರ ಆದೇಶ!