ಕೆರೆಯಲ್ಲಿ ಮೀನು ಹಿಡಿದು ಫ್ರೈ ಮಾಡಿ ತಿಂದ ನಟಿ ಶರಣ್ಯ ಶೆಟ್ಟಿ
newsics.com ಗಟ್ಟಿಮೇಳ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಶರಣ್ಯ ಶೆಟ್ಟಿ ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಶರಣ್ಯ ಶೆಟ್ಟಿ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಕೇರಳ ಟ್ರಿಪ್‌ನಲ್ಲಿದ್ದ ಶರಣ್ಯ ಶೆಟ್ಟಿ ಅಲ್ಲಿನ ಹಿಪ್ನೋಟಿಕ್ ಸ್ಟೇಯ್ಸ್‌ಅಲ್ಲಿ ವಾಸ ಮಾಡಿದ್ದರು. ಈ ವೇಳೆ ಆರ್ಚರಿಯೊಂದಿಗೆ ದೋಣಿ ವಿಹಾರವನ್ನೂ ಮಾಡಿದ್ದಾರೆ. https://www.instagram.com/reel/C8OJepJvQzj/?utm_source=ig_web_copy_link&igsh=MzRlODBiNWFlZA== ದೋಣಿ ವಿಹಾರ ಮಾಡಿದ ಬಳಿಕ ಕೆರೆಯಲ್ಲಿ ಸಾಕಷ್ಟು ಮೀನುಗಳು ಇರೋದನ್ನು ಕಂಡಿದ್ದ ನಟಿ ಶರಣ್ಯಾ ಶೆಟ್ಟಿ … Continue reading ಕೆರೆಯಲ್ಲಿ ಮೀನು ಹಿಡಿದು ಫ್ರೈ ಮಾಡಿ ತಿಂದ ನಟಿ ಶರಣ್ಯ ಶೆಟ್ಟಿ
Copy and paste this URL into your WordPress site to embed
Copy and paste this code into your site to embed