ಎಮ್ಮೆ ಕರುಗಳ ಸಗಣಿ ಹೆಕ್ಕಿಯೇ ದುಬಾರಿ ಬೆಲೆಯ ‘ಐ ಫೋನ್’ ಖರೀದಿಸಿದ ಮಹಿಳೆ! ವಿಡಿಯೋ ನೋಡಿ

newsics.com ನವದೆಹಲಿ: ಇಲ್ಲೊಬ್ಬರು ಮಹಿಳೆ ದಿನಂಪ್ರತಿ ಎಮ್ಮೆ ಕರುಗಳ ಸೆಗಣಿ ಗೊಬ್ಬರ ಹೆಕ್ಕುವ ಕೆಲಸ ಮಾಡಿಯೇ ದುಬಾರಿ ಬೆಲೆಯ ಐಫೋನ್ ಖರೀದಿಸಿದ್ದಾರೆ. ಮಹಿಳೆಯೊಬ್ಬರು ಕೊಟ್ಟಿಗೆಯಲ್ಲಿ ಎಮ್ಮೆ, ಹಸು, ಕರುಗಳ ಸೆಗಣಿ ಗೊಬ್ಬರ ಹೆಕ್ಕುವ ಕೆಲಸ ಮಾಡಿ, ತಮ್ಮ ಈ ಶ್ರಮದಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ಬೆಲೆಯ ಐಫೋನ್ 15 ಪ್ರೋ ಮೊಬೈಲ್ ಖರೀದಿಸಿದ್ದಾರೆ. ಸೆಗಣಿ ಗೊಬ್ಬರವನ್ನು ಹೆಕ್ಕುತ್ತಾ ಇನ್ನೊಂದು ದುಬಾರಿ ಮೊಬೈಲ್ ಖರೀದಿಸಿದ್ದೇನೆ. ಈ ಹಿಂದೆ ಐಫೋನ್ 14 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಸಿದ್ದೆ. ಇದೀಗ … Continue reading ಎಮ್ಮೆ ಕರುಗಳ ಸಗಣಿ ಹೆಕ್ಕಿಯೇ ದುಬಾರಿ ಬೆಲೆಯ ‘ಐ ಫೋನ್’ ಖರೀದಿಸಿದ ಮಹಿಳೆ! ವಿಡಿಯೋ ನೋಡಿ